ಕಡಿಮೆಯಾದ ತೈಲ ಬೆಲೆ: ಡಿಸೆಂಬರ್ ನಲ್ಲಿ ಸಗಟು ಹಣದುಬ್ಬರ ಇಳಿಕೆ! ಡಿಸೆಂಬರ್ ತಿಂಗಳಲ್ಲಿ ತೈಲ ಬೆಲೆ ಗಣನೀಯವಾಗಿ ಕಡಿಮೆಯಾಗಿದ್ದು, ಪರಿಣಾಮವಾಗಿ ಡಿಸೆಂಬರ್ ನ ಸಗಟು ಹಣದುಬ್ಬರ ಶೇ.3.80 ಕ್ಕೆ ಇಳಿಕೆಯಾಗಿದೆ.