ಮತ್ತೆ ಇಳಿಕೆಯಾದ ತೈಲೋತ್ಪನ್ನಗಳ ದರ, ಇಂದಿನ ದರ ಪಟ್ಟಿ ಇಂತಿದೆ..! ತೈಲೋತ್ಪನ್ನಗಳ ದರಗಳು ಸತತ 2ನೇ ದಿನವೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 9 ಪೈಸೆ ಹಾಗೂ ಡೀಸೆಲ್ ದರದಲ್ಲಿ 8 ಪೈಸೆ ಇಳಿಕೆಯಾಗಿದೆ.