ಜೆಟ್ ಏರ್ ವೇಸ್ ಮುಂಬೈ ಕಚೇರಿ ಮಾರಾಟಕ್ಕಿಟ್ಟ ಎಚ್ ಡಿಎಫ್ ಸಿ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಹಾರಾಟ ನಿಲ್ಲಿಸಿದ ಜೆಟ್ ಏರ್ ವೇಸ್ ನ ಮುಂಬೈ ಕಚೇರಿಯನ್ನು ಸಾಲ ನೀಡಿದ ಎಚ್ ಡಿಎಫ್ ಸಿ ಬ್ಯಾಂಕ್ ಮಾರಾಟಕ್ಕಿಟ್ಟಿದೆ.