ರಾಜ್ಯದಲ್ಲಿ 1,200 ಕೋಟಿ ರು. ಮೌಲ್ಯದ ಜಿಎಸ್‌ಟಿ ವಂಚನೆ ಪ್ರಕರಣ ಪತ್ತೆ ರ್ನಾಟಕ ಕೇಂದ್ರ ತೆರಿಗೆ ವಲಯವು 2018-19ನೇ ಸಾಲಿನ (ಏಪ್ರಿಲ್ 2018 ರಿಂದ ಮಾರ್ಚ್ 2019 ರವರೆಗೆ) ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಕಾರ್ಯಕ್ಷಮತೆ ತೊರಿದ್ದು ತೆರಿಗೆದಾರರಿಂದ 38,374 ಕೋಟಿ ರೂ ಸಂಗ್ರಹಿಸಿದೆ.