2 ಸಾವಿರ ರೂ. ಬೆಲೆ ನೋಟು ರದ್ದಿಲ್ಲ! ಡಿಸೆಬಂರ್ ನಂತರ ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಅಮಾನ್ಯಗೊಳ್ಳಲಿದೆ ಎಂಬುದು ಕೇವಲ ವದಂತಿ. ನವದೆಹಲಿ: ಡಿಸೆಬಂರ್ ನಂತರ ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಅಮಾನ್ಯಗೊಳ್ಳಲಿದೆ ಎಂಬುದು ಕೇವಲ ವದಂತಿ.ಈ ಕುರಿತು ಪ್ರತಿಕ್ರಿಯಿಸಿರುವ ಆರ್ಬಿಐ ನೋಟು ವಾಪಸ್ ಪಡೆಯುವ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂದೂ ಸ್ಪಷ್ಟಪಡಿಸಿದೆ.ಆರ್ಬಿಐ ಸದ್ಯ ರದ್ದಾಗಿರುವ 1 ಸಾವಿರ ರೂ. ನೋಟು ಮತ್ತೆ ಜಾರಿಗೆ ಬರಲಿದೆ ಎಂಬ ಸಂದೇಶವೂ ಸಹ ಸುಳ್ಳು ಇದರಲ್ಲೂ ಸತ್ಯಾಂಶವಿಲ್ಲ ಎಂದೂ ಕೇಂದ್ರ ಸರ್ಕಾರ ಹೇಳಿದೆ.# : / ₹ 1000 ₹ 2000 . : @. : # ../6JBRftMf7z