2019ರ ಮಾರ್ಚ್ ಒಳಗೆ ಭಾರತದಲ್ಲಿ ಅರ್ಧದಷ್ಟು ಎಟಿಎಂಗಳ ಕಾರ್ಯನಿರ್ವಹಣೆ ಸ್ಥಗಿತ? ಮಾರ್ಚ್ 2019 ರ ವೇಳೆಗೆ ದೇಶದಲ್ಲಿ 2.38 ಲಕ್ಷ ಎಟಿಂ ಗಳಲ್ಲಿ ಅರ್ಧದಷ್ಟು ಮುಚ್ಚಿಹೋಗಲಿದೆ. ನಿಯಂತ್ರಣ ಕ್ರಮಗಳಲ್ಲಿನ ಮಹತ್ವದ ಬದಲಾವಣೆಗಳು ಇದಕ್ಕೆ ಕಾರಣವಾಗಲಿದೆ ಎಂದು ಭಾರತೀಯ ಎಟಿಎಂ ಉದ್ಯಮದ ಒಕ್ಕೂಟ ಹೇಳಿದೆ.