ನ.30ರೊಳಗೆ ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೇವೆ ಕಟ್! ನೀವು ಭಾರತೀಯ ಸ್ಟೇಟ್ ಬ್ಯಾಂಕ್ ನ ಗ್ರಾಹಕರೇ... ಹಾಗಾದರೆ ನವೆಂಬರ್ 30ರೊಳಗೆ ಈ ಕಾರ್ಯ ಮಾಡಿ.. ಇಲ್ಲವಾದಲ್ಲಿ ನಿಮ್ಮ ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೇವೆ ಕಡಿತವಾಗಲಿದೆ.