ಫೇಸ್ ಬುಕ್ ನಿಂದ 5 ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ 2021ರ ವೇಳೆಗೆ ಐದು ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ ಬುಕ್ ಶನಿವಾರ ಹೇಳಿದೆ.