ತಗ್ಗಿದ ಆಹಾರ ಪದಾರ್ಥಗಳ ಬೆಲೆ: ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ಇಳಿಕೆ ಆಹಾರ ಬೆಲೆ ಕಡಿಮೆಯಾಗಿದ್ದು, ಜನವರಿ ತಿಂಗಳ ಚಿಲ್ಲರೆ ಹಣದುಬ್ಬರ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.