ಮತ್ತೆ ಇಳಿದ ಪೆಟ್ರೋಲ್ ಡಿಸೇಲ್ ದರ, ಇಂದಿನ ದರ ಪಟ್ಟಿ ಹೀಗಿದೆ ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ 2 ದಿನಗಳ ಕಾಲ ಯಥಾ ಸ್ಥಿತಿ ಕಂಡುಕೊಂಡಿತ್ತು. ನ.08 ರಂದು ಮತ್ತೆ ಬೆಲೆ ಇಳಿಕೆಯಾಗಿದ್ದು ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂಪಾಯಿಯಾಗಿದೆ.