ನವೆಂಬರ್ 17ರಂದು ಇಪಿಎಫ್ಒ ಬೆಂಗಳೂರು ಪ್ರಾದೇಶಿಕ ಕಚೇರಿ ಕಾರ್ಯನಿರ್ವಹಣೆ ನೌಕರರ ಭವಿಷ್ಯ ನಿಧಿ ಸಂಸ್ಥೆ, ಬೆಂಗಳೂರು ಪ್ರಾದೇಶಿಕ ಕಚೇರಿಯು, ಇಪಿಎಸ್, 1995 ಪಿಂಚಣಿದಾರರ ಅನುಕೂಲಕ್ಕಾಗಿ... ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆ, ಬೆಂಗಳೂರು ಪ್ರಾದೇಶಿಕ ಕಚೇರಿಯು, ಇಪಿಎಸ್, 1995 ಪಿಂಚಣಿದಾರರ ಅನುಕೂಲಕ್ಕಾಗಿ ಡಿಜಿಟಲ್ ಜೀವನ ಪ್ರಾಮಾಣ ಪತ್ರವನ್ನು ಸ್ವೀಕರಿಸುವ ಸಲುವಾಗಿ ದಿನಾಂಕ 17-11-2018 ರಂದು ಶನಿವಾರ 10 ನಿಂದ 4 ವರಗೆ ಕಾರ್ಯ ನಿರ್ವಹಿಸುತ್ತದೆ. ಎಲ್ಲಾ ಇಪಿಎಸ್, 1995 ಪಿಂಚಣಿದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.