ಚೀನಾದಿಂದ ಹಾಲು, ಹಾಲು ಉತ್ಪನ್ನಗಳ ಆಮದು ಮೇಲೆ ನಿಷೇಧ ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಮೇಲೆ ಮುಂದಿನ ಮೂರು ತಿಂಗಳ ವರೆಗೆ ಭಾರತ ಸರ್ಕಾರ ನಿಷೇಧ ಹೇರಿದೆ.