ಕಾಫಿ ಡೇ ಸ್ಥಾಪಕ ಸಿದ್ದಾರ್ಥ್ ಪತ್ರದ ವಿಚಾರ: ಅರ್ನ್ಸ್ಟ್ & ಯಂಗ್ ನಿಂದ ತನಿಖೆಗೆ ತೀರ್ಮಾನ ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ.... ಚಿಕ್ಕಮಗಳೂರು: ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಮಾಜಿ ಅಧ್ಯಕ್ಷ ವಿ.ಜಿ. ಸಿದ್ಧಾರ್ಥ ಅವರ ಸಾವಿಗೆ ಮುಂಚಿತವಾಗಿ ಕಂಪನಿಯ ಮಂಡಳಿಯ ಸದಸ್ಯರು ಮತ್ತು ಉದ್ಯೋಗಿಗಳಿಗೆ ಬರೆದಿರುವ ಪತ್ರದ ಕುರಿತಂತೆ ತನಿಖೆ ನಡೆಸಲು ಅರ್ನ್ಸ್ಟ್ & ಯಂಗ್ (ಇವೈ ) ಅವರನ್ನು ನೇಮಕ ಮಾಡಿದೆ.