ಏ.1 ರಿಂದ ಕೆಲಸಕ್ಕೆ ಬಾರದಿರಲು 1 ಸಾವಿರ ಜೆಟ್ ಪೈಲಟ್ ಗಳ ನಿರ್ಧಾರ ಬಾಕಿ ಇರುವ ವೇತನ ಪಾವತಿಸದ ಹಿನ್ನೆಲೆಯಲ್ಲಿ ಜೆಟ್ ಏರ್ ವೇಸ್ ಕಂಪನಿಯ ಸುಮಾರು 1 ಸಾವಿರ ಪೈಲಟ್ ಗಳು ಏಪ್ರಿಲ್ 1 ರಿಂದ ಕೆಲಸಕ್ಕೆ ಬಾರದಿರಲು ನಿರ್ಧರಿಸಿದ್ದಾರೆ.