ಸೆ.15ರಿಂದ ಬೆಂಗಳೂರಿನಲ್ಲಿ ಉಚಿತ ಕೃತಕ ಅಂಗದಾನ ಶಿಬಿರ ನಗರದಲ್ಲಿ ಇದೇ 15ರಿಂದ ಮೂರು ದಿನಗಳ ಕಾಲ ಉಚಿತ ಕೃತಕ ಅಂಗದಾನ ಶಿಬಿರ ನಡೆಯಲಿದ್ದು ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಶಂಕರಪುರಂನ ಪಂಪಮಹಾಕವಿ ರಸ್ತೆಯಲ್ಲಿರುವ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಬೆಂಗಳೂರು: ನಗರದಲ್ಲಿ ಇದೇ 15ರಿಂದ ಮೂರು ದಿನಗಳ ಕಾಲ ಉಚಿತ ಕೃತಕ ಅಂಗದಾನ ಶಿಬಿರ ನಡೆಯಲಿದ್ದು ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಶಂಕರಪುರಂನ ಪಂಪಮಹಾಕವಿ ರಸ್ತೆಯಲ್ಲಿರುವ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಸುಮಾರು ಸಾವಿರ ಶಿಬಿರಾರ್ಥಿಗಳಿಗೆ ಕೃತಕ ಅಂಗಾಂಗಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 63610 77503 / 95384 54596 ಸಂಪರ್ಕಿಸಬಹುದು.