ವಿಜಿ ಸಿದ್ದಾರ್ಥ ಸಾವು: ಕೆಫೆ ಕಾಫಿ ಡೇ ಷೇರು ಭಾರೀ ಕುಸಿತ; ಬರೋಬ್ಬರಿ 1.724 ಕೋಟಿ ನಷ್ಟ! ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಅವರ ನಿಧನ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ಷೇರು ಪ್ರಪಾತಕ್ಕೆ ಕುಸಿದಿದ್ದು ಬರೋಬ್ಬರಿ 1.724 ಕೋಟಿ ರುಪಾಯಿ ನಷ್ಟವಾಗಿದೆ.