2019-20 ರಲ್ಲಿ ಭಾರತದ ಜಿಡಿಪಿ ಶೇ.7.5 ಕ್ಕೆ ಜಿಗಿತ: ವಿಶ್ವಬ್ಯಾಂಕ್ ವಿಶ್ವಾಸ ಭಾರತದ ಜಿಡಿಪಿ 2019-20 ನೇ ಸಾಲಿನಲ್ಲಿ ಶೇ.7.5 ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ.