ಮತ್ತೆ ಇಳಿದ ತೈಲೋತ್ಪನ್ನ ದರಗಳು, ಇಂದಿನ ದರ ಪಟ್ಟಿ ಇಲ್ಲಿದೆ 10ದಿನಗಳ ಹಿಂದೆ ಗಗನಕ್ಕೇರಿ ಗ್ರಾಹಕನ ಜೇಬಿಗೆ ಕತ್ತರಿ ಹಾಕಿದ್ದ ತೈಲೋತ್ಪನ್ನಗಳ ಬೆಲೆ ಕ್ರಮೇಣ ಇಳಿಕೆಯತ್ತ ಸಾಗಿದ್ದು, ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ. & # 79.55 ( 0.20) & 73.78 ( 0.07),. & # 85.04 ( 0.20) & 77.32 ( 0.08), ../