ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಕೈಗಾರಿಕಾ ಉತ್ಪಾದನೆ ದರ ಕುಸಿತ! 2018 ರ ಡಿಸೆಂಬರ್ ತಿಂಗಳಿನ ಕೈಗಾರಿಕಾ ಉತ್ಪಾದನೆ ದರ ಏರಿಕೆಯಾಗಿದ್ದರೂ, ಇಯರ್ ಆನ್ ಇಯರ್ ( ಕಳೆದ ವರ್ಷಕ್ಕೆ ಹೋಲಿಸಿದರೆ) ಕೈಗಾರಿಕಾ ಉತ್ಪನ್ನ 2.4 ಕ್ಕೆ ಕುಸಿತ ಕಂಡಿದೆ.