ಜಿಯೊ ಫೋನ್ ಗಾಗಿ ಜಿಯೊ- ಗೂಗಲ್ ಜಂಟಿಯಾಗಿ ಪ್ರಗತಿ ಓಎಸ್ ಅಭಿವೃದ್ಧಿ ಜಿಯೊ ಸಂಸ್ಥೆಯ ಜಿಯೊ ಫೋನಿನಲ್ಲಿ ಭಾಷಾಂತರ ಸವಲತ್ತನ್ನು ನೀಡಲಾಗುತ್ತಿದೆ. 10 ಭಾಷೆಗಳಲ್ಲಿ ಈ ಸವಲತ್ತು ಕಾರ್ಯ ನಿರ್ವಹಿಸಲಿದೆ. ನವದೆಹಲಿ: ಭಾರತದ ಟೆಲಿಕಾಂ ದಿಗ್ಗಜ ಸಂಸ್ಥೆ ರಿಲಯನ್ಸ್ ಕಮ್ಯುನಿಕೇಷನ್ಸ್ ನ ಜಿಯೊ ಮತ್ತು ಗೂಗಲ್ ಜಂಟಿಯಾಗಿ ನೂತನ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸುತ್ತಿದೆ. ಅದಕ್ಕೆ ಪ್ರಗತಿ ಎಂದು ಹೆಸರಿಡಲಾಗಿದೆ. ದೀಪಾವಳಿ ವೇಳೆಗೆ ಈ ಹೊಸ ಜಿಯೊ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.ಇದನ್ನೂ ಓದಿ: ವಿಶ್ವದಲ್ಲೇ ಅಗ್ಗದ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆ ವಿಳಂಬ: ಮಾರುಕಟ್ಟೆಯಲ್ಲಿ ಚಿಪ್ ಕೊರತೆ ಬಿಡುಗಡೆಯಾಗಲಿರುವ ಜಿಯೊ ಫೋನ್ ನೆಕ್ಸ್ಟ್ ಮೊಬೈಲ್ ಫೋನಿನಲ್ಲಿ ಈ ಹೊಸ ಆಪರೇಟಿಂಗ್ ಸಿಸ್ಟಂ ಅನ್ನು ಅಳವಡಿಸಲಾಗುವುದು. ಜಿಯೊ ಸಂಸ್ಥೆಯ ಜಿಯೊ ಫೋನಿನಲ್ಲಿ ಭಾಷಾಂತರ ಸವಲತ್ತನ್ನು ನೀಡಲಾಗುತ್ತಿದೆ. ಇದನ್ನೂ ಓದಿ: 5ಜಿ ನೆಟ್ವರ್ಕ್ ಹೊಂದಿರಲಿರುವ "ಜಿಯೋ ಫೋನ್ ನೆಕ್ಸ್ಟ್" ಸೆಪ್ಟೆಂಬರ್ ನಲ್ಲಿ ಬಿಡುಗಡೆಭಾಷಾಂತರ ಸವಲತ್ತಿನ ಸಹಾಯದಿಂದ ಭಾರತದ ಪ್ರಾದೇಶಿಕ ಭಾಷೆಯ ಜನರು ಸುಲಭವಾಗಿ ಸಂವಹನ ನಡೆಸಬಹುದಾಗಿದೆ ಹಾಗೂ ಸುಲಭವಾಗಿ ಮೊಬೈಲ್ ಬಳಸಬಹುದಾಗಿದೆ. 10 ಭಾಷೆಗಳಲ್ಲಿ ಈ ಸವಲತ್ತು ಕಾರ್ಯ ನಿರ್ವಹಿಸಲಿದೆ. ಇದನ್ನೂ ಓದಿ: 'ಹೈಸ್ಪೀಡ್ ಇಂಟರ್ನೆಟ್'; ಜೂನ್‍ ತಿಂಗಳಲ್ಲಿ ಜಿಯೋಗೆ ಅಭೂತಪೂರ್ವ ಪ್ರತಿಕ್ರಿಯೆ: ಟ್ರಾಯ್ ವರದಿಎರಡು ವಿದೇಶಿ ಸೋಲಾರ್ ಸಂಸ್ಥೆಗಳು ಮುಕೇಶ್ ಅಂಬಾನಿ ರಿಲಯನ್ಸ್ ವಶಜಗತ್ತಿನಲ್ಲಿ ಅತ್ಯಧಿಕ ಮೌಲ್ಯದ ಭಾರತೀಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್: ಟಾಪ್ 500 ಪಟ್ಟಿಯಲ್ಲಿ ದೇಶದ 12 ಸಂಸ್ಥೆಗಳು3,497 ಕೋಟಿ ರೂ. ಗೆ ಜಸ್ಟ್ ಡಯಲ್ ಖರೀದಿಸಿದ ರಿಲಯನ್ಸ್ಹಸಿರು ಇಂಧನ ವ್ಯವಹಾರದಲ್ಲಿ 75 ಸಾವಿರ ಕೋಟಿ ರೂ. ವೆಚ್ಚಕ್ಕೆ ಮುಂದಾದ ರಿಲಯನ್ಸ್!ಐದು ಹೊಸ 'ದೈನಂದಿನ ಅನಿಯಮಿತ ಡೇಟಾ ಬಳಕೆ' ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ ರಿಲಯನ್ಸ್ ಜಿಯೋ!