ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ! ಡಾಟಾವನ್ನು ಮಾಹಿತಿ ನೀಡದೇ ಮಾರಾಟ ಮಾಡಿರುವುದಕ್ಕಾಗಿ ಇಟಾಲಿಯ ನಿಯಂತ್ರಕರು ಫೇಸ್ ಬುಕ್ ಗೆ 10 ಮಿಲಿಯನ್ ಯುರೋ ದಂಡ ವಿಧಿಸಿದ್ದಾರೆ.