ಜೆಟ್‌ ಏರ್‌ವೇಸ್ ಅಂತಾರಾಷ್ಟ್ರೀಯ ಹಾರಾಟ ಅರ್ಹತೆ ಕುರಿತು ಸರ್ಕಾರ ಪರಿಶೀಲನೆ ಅಂತಾರಾಷ್ಟ್ರೀಯ ಹಾರಾಟಕ್ಕೆ ಜೆಟ್‌ ಏರ್‌ವೇಸ್‌ ಸಮಕಾಲೀನ ಅರ್ಹತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ...