ಡೋರ್ ಮ್ಯಾಟ್, ಟಾಯ್ಲೆಟ್ ಸೀಟ್ ಮೇಲೆ ಗೋಲ್ಡನ್ ಟೆಂಪಲ್ ಚಿತ್ರ, ಮತ್ತೆ ವಿವಾದಕ್ಕಿಡಾದ ಅಮೆಜಾನ್ ಇ-ಕಾಮರ್ಸ್ ಸಂಸ್ಥೆ ಅಮೆಜಾನ್, ಗೋಲ್ಡನ್ ಟೆಂಪಲ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದು, ಸಿಖ್ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ. ನವದೆಹಲಿ:ಇ-ಕಾಮರ್ಸ್ ಸಂಸ್ಥೆ ಅಮೆಜಾನ್, ಗೋಲ್ಡನ್ ಟೆಂಪಲ್ ಚಿತ್ರವಿರುವ ಡೋರ್ ಮ್ಯಾಟ್, ರಗ್ಗುಗಳು ಹಾಗೂ ಟಾಯ್ಲೆಟ್ ಸೀಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿದ್ದು, ಸಿಖ್ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದೆ.