'ದುರ್ವರ್ತನೆ ಆರೋಪ'ದಿಂದ ಆಘಾತವಾಗಿದೆ: ಬಿನ್ನಿ ಬನ್ಸಾಲ್‌ ನನ್ನ ವಿರುದ್ಧ ಮಾಡಲಾಗಿರುವ ಗಂಭೀರ ಸ್ವರೂಪದ ವೈಯಕ್ತಿಕ ದುರ್ವರ್ತನೆ ಆರೋಪದಿಂದ ನನಗೆ ಆಘಾತವಾಗಿದೆ...