1 ಟ್ರಿಲಿಯನ್ ಡಾಲರ್ ಕ್ಲಬ್ ಸೇರಿದ ಮೈಕ್ರೋಸಾಫ್ಟ್!: ಲಾಭ ಗಳಿಸಲು ನಾದೆಳ್ಲ ಮಂತ್ರ 'ಕ್ಲೌಡ್ ಫಸ್ಟ್, ಮೊಬೈಲ್ ಫಸ್ಟ್'! ನಷ್ಟದಲ್ಲಿದ್ದ ಮೈಕ್ರೋಸಾಫ್ಟ್ ಸಂಸ್ಥೆ ಚೇತರಿಕೆ ಕಂಡು ಈಗ 1 ಟ್ರಿಲಿಯನ್ ಡಾಲರ್ ಕ್ಲಬ್ ಸೇರಿದ್ದು, ವಾಲ್ ಸ್ಟ್ರೀಟ್ ತನ್ನ ವಿಶ್ಲೇಷಣೆಯಲ್ಲಿ ಮೈಕ್ರೋಸಾಫ್ಟ್ ನ ಸಿಇಒ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ.