ಶ್ರೀಘ್ರದಲ್ಲೇ ಬರಲಿದೆ ರೂ.20 ಮುಖಬೆಲೆಯ ಹೊಸ ನೋಟು! ರೂ.200 ಹಾಗೂ ರೂ.2,000 ಬೆಲೆ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್'ಬಿಐ), ಇದೀಗ ರೂ.20 ಬೆಲೆ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ...