ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆಯೇ: ವಿ ಶೇಪ್ ಪ್ರಗತಿ ಎಷ್ಟು ನಿಜ ಎಷ್ಟು ಸುಳ್ಳು? ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಾರದ ಜಿಡಿಪಿ ಶೇ.25 ಪ್ರತಿಶತದಷ್ಟು ಕುಸಿತ ಕಂಡಿತ್ತು. ನವದೆಹಲಿ: ಇತ್ತೀಚಿಗೆ ಭಾರತದ ಆರ್ಥಿಕತೆ ವಿ ಶೇಪ್ ಪ್ರಗತಿ ಕಾಣುತ್ತಿದೆ ಎನ್ನುವ ಮಾತುಗಳು ಸರ್ಕಾರ ಮಟ್ಟದಲ್ಲಿ ಕೇಳಿಬಂದಿದ್ದವು. ಭಾರತೀಯ ಅಂಕಿ ಅಂಶ ಇಲಾಖೆ ಕಚೇರಿ ಇತ್ತೀಚಿಗೆ 2021- 22 ಮೊದಲ ತ್ರೈಮಾಸಿಕ ಅವಧಿಯ(ಎಪ್ರಿಲ್- ಜೂನ್) ಜಿಡಿಪಿ ಯನ್ನು ಬಹಿರಂಗಪಡಿಸಿತ್ತು. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜಿಡಿಪಿ ಹೆಚ್ಚಳ ಎಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ: ರಾಹುಲ್ ಗಾಂಧಿಅದರಲ್ಲಿ ಭಾರತದ ಜಿಡಿಪಿಯನ್ನು ಕಳೆದ ಬಾರಿಗೆ ಹೋಲಿಸಿದರೆ ಶೇ.20.1 ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿತ್ತು. ಕಳೆದ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಭಾರದ ಜಿಡಿಪಿ ಶೇ.25 ಪ್ರತಿಶತದಷ್ಟು ಕುಸಿತ ಕಂಡಿತ್ತು. ಭಾರತದ ಆರ್ಥಿಕತೆ ಸ್ವಾತಂತ್ರ್ಯ ಪೂರ್ವದ ದಿನಗಳಿಗೆ ಹಿಂದಿರುಗಿತ್ತು. ಇದನ್ನೂ ಓದಿ: ಏಪ್ರಿಲ್-ಜೂನ್ ನಲ್ಲಿ ದೇಶದ ಜಿಡಿಪಿ ಶೇ. 20.1ರಷ್ಟು ಪ್ರಗತಿಮುಖ್ಯ ಆರ್ಥಿಕ ಸಲಹಾಗಾರರು ಅಂಕಂಶ ಇಲಾಖೆ ನೀಡಿದ ಮಾಹಿತಿ ಆಧರಿಸಿ ಭಾರತ ವಿ ಶೇಪ್ ಪ್ರಗತಿ ಕಾಣುತ್ತಿದೆ ಎಂಡು ಉದ್ಗರಿಸಿದ್ದರು. ಭಾರತ ಆರ್ಥಿಕ ಸಂಕಷ್ಟದಿಂದ ಮೇಲೆ ಬಂದಿದ್ದೇ ಅಲ್ಲದೆ, ಪೆಟ್ರೋಲಿಯಂ ಮತ್ತು ಆಟೊಮೊಬೈಲ್ ಕ್ಷೇತ್ರದಲ್ಲಿ ಪ್ರಗತಿ ದಾಖಲಿಸಿದೆ ಎಂದಿದ್ದರು.ಇದನ್ನೂ ಓದಿ: ಕೊರೋನಾದಿಂದ ಖರ್ಚು ಹೆಚ್ಚಳ; ಕೌಟುಂಬಿಕ ಉಳಿತಾಯದಲ್ಲಿ ಭಾರೀ ಇಳಿಕೆ: ಆರ್‌ಬಿಐಅಸಲಿಗೆ ಜಿಡಿಪಿಯನ್ನು ಹೋಲಿಕೆ ಮಾಡಬೇಕಿರುವುದು ಕಳೆದ ವರ್ಷಕ್ಕಲ್ಲ, ಕೊರೊನಾ ಪೂರ್ವಕಾಲದ ಜಿಡಿಪಿಗೆ ಎಂದು ಎಂದು ಆರ್ಥಿಕ ತಜ್ನ, ಜೆ ಎನ್ ಯು ಉಪನ್ಯಾಸಕ ಬಿಸ್ವಜಿತ್ ಧರ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಪೂರ್ವ ಕಾಲಕ್ಕೆ ಹೋಲಿಸಿದರೆ ಭಾರತದ ಜಿಡಿಪಿ ಚೇತರಿಕೆಗೆ ಸಾಗಬೇಕಾದ ಹಾದಿ ದೂರವಿದೆ ಎಂದಿದ್ದಾರೆ ಆರ್ಥಿಕ ಪರಿಣತರು. ಫೋರ್ಡ್ ಚೆನ್ನೈ ಘಟಕ ಮಾರಾಟಕ್ಕೆ ಖರೀದಿದಾರರೊಡನೆ ಮಾತುಕತೆ: 3,300 ಕೆಲಸಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿಕರ್ನಾಟಕ ಸೇರಿ 17 ರಾಜ್ಯಗಳಿಗೆ 9,871 ಕೋಟಿ ರೂ. ಅನುದಾನ ಬಿಡುಗಡೆ: ಕೇಂದ್ರ ಹಣಕಾಸು ಸಚಿವಾಲಯಎಲ್ಲಾ ಆಕಾರದ ಹಪ್ಪಳಕ್ಕೆ ಜಿಎಸ್ ಟಿಯಿಂದ ವಿನಾಯಿತಿ ಇದೆ: ಸಿಬಿಐಸಿ ಸ್ಪಷ್ಟನೆಎಲ್ ಪಿಜಿ ಸಿಲೆಂಡರ್ ಮತ್ತಷ್ಟು 'ಭಾರ': ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿಭಾರತದ ಆರ್ಥಿಕ ಚಟುವಟಿಕೆ ಪಡೆದುಕೊಳ್ಳುತ್ತಿದೆ ವೇಗ; ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ: ಮೂಡೀಸ್