ನಷ್ಟದಲ್ಲಿರುವ ಜೆಟ್ ಏರ್ವೇಸ್ ಉದ್ಯೋಗಳನ್ನು ಉಳಿಸಿಕೊಳ್ಳಲು ಉರುಳಿಸಿದ ದಾಳ ಎಂಥಹದ್ದು ಗೊತ್ತೇ? ನಷ್ಟದಲ್ಲಿರುವ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಉದ್ಯೋಗಗಳನ್ನು ಉಳಿಸಿಕೊಳ್ಳುವುದಕ್ಕೆ ಹೊಸದೊಂದು ಮಾರ್ಗ ಕಂಡುಕೊಂಡಿದೆ.