ಚಿನ್ನದ ಬಾಂಡ್ ಯೋಜನೆ ಐದನೇ ಆವೃತ್ತಿ ಜನವರಿ 14 ರಿಂದ ಪ್ರಾರಂಭ ಸರ್ಕಾರದ ಮಹತ್ವಾಕಾಂಕ್ಷಿ ಚಿನ್ನದ ಬಾಂಡ್ ಯೋಜನೆಯ ಐದನೇ ಆವೃತ್ತಿ 2018-19ರ ಸರಣಿಯನ್ನು ಇದೇ ಜನವರಿ 14ರಿಂದ ಪ್ರಾರಂಭಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.