18 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು, ಬಿಎಸ್ಎನ್ಎಲ್ ನೌಕರರಿಗೆ ಸಂಬಳ ವಿಳಂಬ! ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆ ಬಿಎಸ್ಎನ್ಎಲ್ 18 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತನ್ನ ನೌಕರರಿಗೆ ವೇತನ ವಿಳಂಬ ಮಾಡಿದ್ದರಿಂದ ಸಂಸ್ಥೆಯ 1.68 ಲಕ್ಷ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.