ಜೆಟ್‌ ಏರ್ ವೇಸ್‌ ಷೇರು ಖರೀದಿಗೆ 5 ಕಂಪನಿಗಳ ಆಸಕ್ತಿ ನಷ್ಟದ ಸುಳಿಯಲ್ಲಿರುವ ಜೆಟ್‌ ಏರ್ ವೇಸ್‌ ಸಂಸ್ಥೆಯ ಷೇರು ಖರೀದಿಸಲು ಅಂತಿಮವಾಗಿ 5 ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.