ಲಂಡನ್ ನಲ್ಲಿ ನೀರವ್ ಮೋದಿ ಪ್ರತ್ಯಕ್ಷ, ಮತ್ತೆ ಹೊಸ ವಜ್ರದ ಉದ್ಯಮ ಆರಂಭ! ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಿಶ್ವಪ್ರಸಿದ್ಧ ಆಭರಣ ವಿನ್ಯಾಸಕ, ಉದ್ಯಮಿ ನೀರವ್ ಮೋದಿ ಲಂಡನ್ ನ ವೆಸ್ಟ್ ಎಂಡ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ...