ಸುಳ್ಳು ಜಾಹೀರಾತು ನೀಡಿ ಜನರನ್ನು ಹಾದಿ ತಪ್ಪಿಸಿದರೆ ಮಾಲೀಕರ ಜೊತೆ ಸೆಲೆಬ್ರಿಟಿಗಳಿಗೂ ದಂಡ, ಜೈಲು ಶಿಕ್ಷೆ! ಕೆಲವೊಮ್ಮೆ ಸೆಲೆಬ್ರಿಟಿಗಳು, ಖ್ಯಾತ ವ್ಯಕ್ತಿಗಳು ಪ್ರಚಾರ ಮಾಡುವ ಜಾಹೀರಾತುಗಳು ಜನರನ್ನು ಹಾದಿತಪ್ಪಿಸುವಂತಿರುತ್ತವೆ. ಮುಗ್ಧ ಜನರು ...