ಜಿಎಸ್ ಟಿ ಸುಧಾರಣೆಗೆ ಸಜ್ಜಾದ ಕೇಂದ್ರ ಸರ್ಕಾರ: ತೆರಿಗೆ ಪದ್ಧತಿಯಲ್ಲಿ ಹೊಸ ಬದಲಾವಣೆಗಳ ಬಗ್ಗೆ ಇಲ್ಲಿದೆ ಮಾಹಿತಿ ಜಿಎಸ್ ಟಿ ಜಾರಿಯಾಗಿ ಜು.1 ಕ್ಕೆ ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಈ ಜು.1 ಕ್ಕೆ ಕೇಂದ್ರ ಸರ್ಕಾರ ಜಿಎಸ್ ಟಿಗೆ ಸಂಬಂಧಿಸಿದ ಒಂದಷ್ಟು ಸುಧಾರಣೆಗಳನ್ನು ಘೋಷಣೆ ಮಾಡಲಿದೆ.