ಕೇಂದ್ರದಿಂದ ಶೀಘ್ರವೇ ಉಡಾನ್-3 ಯೋಜನೆ: ವಿದೇಶಗಳಿಗೆ ಅಗ್ಗದ ಟಿಕೆಟ್ ದರ ಕೇಳಿದರೆ ದಂಗಾಗುತ್ತೀರ! ಅಗ್ಗದ ದರದಲ್ಲಿ ಭಾರತದ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈಗ ಅಗ್ಗದ ದರದಲ್ಲಿ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರವನ್ನು ನಿಗದಿಪಡಿಸಲು ಮುಂದಾಗಿದೆ.