ಜಿಎಸ್ ಟಿ ಇಳಿಕೆ ಹೊಸ ವರ್ಷದಿಂದ ಅಗ್ಗವಾಗಲಿದೆ ಜನಸಾಮಾನ್ಯರ ಬಳಕೆ ವಸ್ತುಗಳ ಬೆಲೆ ಕಳೆದ ತಿಂಗಳು ಜಿಎಸ್ ಟಿ ಮಂಡಳಿ 23 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿತ್ತು.