ನೋಟು ಅಮಾನ್ಯೀಕರಣ: ಸಿಎಜಿ ವರದಿ ತಯಾರಿಕೆ, ಬಹಿರಂಗಪಡಿಸುತ್ತಾ ಕೇಂದ್ರ ಸರ್ಕಾರ? ವಿಶ್ವದ ಗಮನ ಸೆಳೆದಿದ್ದ ನೋಟು ಅಮಾನ್ಯೀಕರಣದಿಂದ ಉಂಟಾಗಿದ್ದ ಪರಿಣಾಮದ ಕುರಿತು ಸಿಎಜಿ ವರದಿ ತಯಾರಿಸುತ್ತಿದ್ದು, ಮುಂಬರುವ ಬಜೆಟ್ ಅಧಿವೇಶನಕ್ಕೂ ಮುನ್ನ ವರದಿ ಸಿದ್ಧವಾಗಲಿದೆ.