ದಶಕಗಳಲ್ಲಿ 2 ನೇ ಬಾರಿ ಬಜೆಟ್ ನಂತರ ಸೆನ್ಸೆಕ್ಸ್ ಮಹಾ ಕುಸಿತ! ಬಜೆಟ್ ನಂತರದಲ್ಲಿ ಸೆನ್ಸೆಕ್ಸ್ ಭಾರಿ ಕುಸಿತ ಕಂಡಿದ್ದು, ಈಕ್ವಿಟಿ ಹೂಡಿಕೆದಾರರು ಹತ್ತಿರ ಹತ್ತಿರ 3.2 ಲಕ್ಷ ಕೋಟಿ ರೂಪಾಯಿ ನಷ್ಟ ಎದುರಿಸಿದ್ದಾರೆ.