ದೇಶೀಯ ಷೇರುಗಳಿಗೆ ಹೆಚ್ಚಾದ ಬೇಡಿಕೆ; ಸೆನ್ಸೆಕ್ಸ್ 288 ಅಂಕಗಳ ಏರಿಕೆ ದೇಶೀಯ ಈಕ್ವಿಟಿ ಷೇರುಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆ ವಾರದ ಆರಂಭದ ವಹಿವಾಟಿನಲ್ಲೇ ಗಮನಾರ್ಹ ಚೇತರಿಕೆ ಕಂಡಿದೆ.