ಆಧಾರ್ ಕಾರ್ಡ್ ನ ಪ್ರಮುಖ ವಿವರಗಳನ್ನು ಇನ್ಮುಂದೆ ಆನ್ ಲೈನ್ ನಲ್ಲಿಯೇ ಅಪ್ಡೇಟ್ ಮಾಡಿಕೊಳ್ಳಬಹುದು! ಆಧಾರ್ ಕಾರ್ಡ್ ಜನರ ಉಪಯೋಗಗಳಿಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಹಲವು ಬಾರಿ ಇದನ್ನು ಅಪ್ಡೇಟ್ ಮಾಡಿಸುವಾಗ ವಾರಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ ಈ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ! ಆಧಾರ್ ಕಾರ್ಡ್ ಜನರ ಉಪಯೋಗಗಳಿಗೆ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ. ಹಲವು ಬಾರಿ ಇದನ್ನು ಅಪ್ಡೇಟ್ ಮಾಡಿಸುವಾಗ ವಾರಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ ಈ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ! ಕೋವಿಡ್-19 ಪ್ಯಾಂಡಮಿಕ್ ಹಿನ್ನೆಲೆಯಲ್ಲಿ ಯುಐಡಿಎಐ ಪ್ರಮುಖವಾದ ಬದಲಾವಣೆಯನ್ನು ಘೋಷಿಸಿದ್ದು, ಆಧಾರ್ ವಿವರಣೆಗಳಲ್ಲಿ ಆನ್ ಲೈನ್ ಮೂಲಕವೇ ಬದಲಾವಣೆ ಮಾಡಬಹುದಾದ ಆಯ್ಕೆಯನ್ನು ಜನಸಾಮಾನ್ಯರಿಗೆ ನೀಡಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಜನತೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡದೆಯೇ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಆದರೆ ಕೆಲವೊಂದು ಬದಲಾವಣೆಗಳಿಗಾಗಿ ಈಗಲೂ ಆಧಾರ್ ಕೇಂದ್ರಕ್ಕೇ ತೆರಳಬೇಕಾಗಿದೆ. ಯಾವುದನ್ನು ಆನ್ ಲೈನ್ ಮೂಲಕ ಅಪ್ಡೇಟ್ ಮಾಡಬಹುದುಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಹಾಗೂ ಭಾಷೆಯನ್ನು ಬದಲಾವಣೆ ಮಾಡಬಹುದಾಗಿದೆ.ಯಾವುದನ್ನು ಆಧಾರ್ ಕೇಂದ್ರಕ್ಕೇ ಹೋಗಿ ಅಪ್ಡೇಟ್ ಮಾಡಬೇಕು?ಕುಟುಂಬದ ಮುಖ್ಯಸ್ಥರು/ ಗಾರ್ಡಿಯನ್ ವಿವರ, ಬಯೋಮೆಟ್ರಿಕ್ ಅಪ್ಡೇಟ್ ಗಳನ್ನು ಕೇಂದ್ರಕ್ಕೇ ಹೋಗಿ ಬದಲಾವಣೆ ಮಾಡಬೇಕಾಗುತ್ತದೆ. # अब आप घर बैठे की वेबसाइट पर अपना नाम, पता, जन्मतिथि व लिंग अपडेट करा सकते हैं, ://./II1O6P5IHq पर क्लिक करें और घर बैठे आधार अपडेट कराएँ। # ../GhuLbLGAG3ನೋಂದಣಿ ಮಾಡಿಕೊಂಡಿರುವ ಮೊಬೈಲ್ ಐಡಿ ಕಡ್ಡಾಯಆನ್ ಲೈನ್ ಆಧಾರ್ ಅಪ್ಡೇಟ್ ಗೆ ನೋಂದಣಿ ಮಾಡಿಕೊಂಡಿರುವ ಮೊಬೈಲ್ ನಂಬರ್ ಕಡ್ಡಾಯವಾಗಿದ್ದು, ಬದಲಾವಣೆಗೂ ಮುನ್ನ ಮೊಬೈಲ್ ಗೆ ಒಟಿಪಿ ಬರಲಿದೆ.