6 ದಿನ, 6 ಬಾರಿ ಸೆಕ್ಸ್: ಸುಧಾರಿತ ಜೀವನಕ್ಕಾಗಿ ಸಿಬ್ಬಂದಿಗಳಿಗೆ 'ಬಾಬಾ' 'ಜಾಕ್'ಮಂತ್ರ! ಸುಧಾರಿತ ಜೀವನಕ್ಕಾಗಿ ಏನು ಮಾಡಬೇಕು? ಇದೊಂದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಬಹುತೇಕ ಜನರು ಜೀವನದ ಬಹುಪಾಲು ಸಮಯವನ್ನು ವ್ಯರ್ಥಮಾಡಿಬಿಡುತ್ತಾರೆ. ಇಲ್ಲೊಬ್ಬ ಯಶಸ್ವಿ ಪುರುಷ ಇದಕ್ಕೆ ಸೂಕ್ತ ಮಂತ್ರವನ್ನು ಹೇಳಿದ್ದಾರೆ.