ಕಿಲೋಗ್ರಾಮ್ ಮಾಪನ ವಿಧಾನಕ್ಕೆ ಮೇ ತಿಂಗಳಿಂದ ಸಿಗಲಿದೆ ಹೊಸ ವ್ಯಾಖ್ಯಾನ! ಮುಂದಿನ ವರ್ಷ ಮೇ ತಿಂಗಳಿನಿಂದ ಭಾರತ ಕಿಲೋಗ್ರಾಮ್ ಗೆ ಹೊಸ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.