ಅಕ್ರಮ ಹಣ ವರ್ಗಾವಣೆ: ಬೋಸ್ನಿಯಾದಲ್ಲಿ ಲಕ್ಷ್ಮಿ ಮಿತ್ತಲ್ ಸೋದರ ಪ್ರಮೋದ್ ಮಿತ್ತಲ್ ಅರೆಸ್ಟ್ ವಿಶ್ವ ಖ್ಯಾತಿಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಸೋದರ ಪ್ರಮೋದ್ ಮಿತ್ತಲ್ ಅವರನ್ನು ಬೋಸ್ನಿಯಾದಲ್ಲಿ ಬಂಧಿಸಲಾಗಿದೆ.;