ನಿವೃತ್ತ ಜನರಿಗೆ ಹೂಡಿಕೆ ಆಯ್ಕೆಗಳು ಏನು? ಇಲ್ಲಿದೆ ಮಾಹಿತಿ... ಇಂದಿನ ದಿನಗಳಲ್ಲಿ ನಿವೃತ್ತಿಯ ವಾಖ್ಯೆ ಬದಲಾಗಿದೆ. ಕೆಲವರು ಸ್ವ ಇಚ್ಛೆಯಿಂದ ನಿವೃತ್ತರಾಗುತ್ತಿದ್ದಾರೆ. ಹೀಗೆ ನಿವೃತ್ತಿ ಹೊಂದಿದ ಮಂದಿಗೆ ಉತ್ತಮ ಹೂಡಿಕೆಗಳಾವುವು ಎಂಬ ಬಗ್ಗೆ ಗೊಂದಲಗಳಿರುವುದು ಸಹಜ. ಇಂದಿನ ದಿನಗಳಲ್ಲಿ ನಿವೃತ್ತಿಯ ವಾಖ್ಯೆ ಬದಲಾಗಿದೆ. ಕೆಲವರು ಸ್ವ ಇಚ್ಛೆಯಿಂದ ನಿವೃತ್ತರಾಗುತ್ತಿದ್ದಾರೆ. ಹೀಗೆ ನಿವೃತ್ತಿ ಹೊಂದಿದ ಮಂದಿಗೆ ಉತ್ತಮ ಹೂಡಿಕೆಗಳಾವುವು ಎಂಬ ಬಗ್ಗೆ ಗೊಂದಲಗಳಿರುವುದು ಸಹಜ. ಇದನ್ನೂ ಓದಿ: ನಿವೃತ್ತಿಗೆ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆಗಳು...ನಿವೃತ್ತಿ ಹೊಂದಿರುವ ಮಂದಿಗೆ ಹೂಡಿಕೆಯ ಆಯ್ಕೆಗಳು ಯಾವುವು? ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ..