ಕೆ.ಜಿ.ಗೆ 100 ರೂಪಾಯಿ ದಾಟಿದ ಟೊಮೆಟೊ ದರ; ಪರ್ಯಾಯ ಪದಾರ್ಥಕ್ಕೆ ಇಲ್ಲಿದೆ ಪರಿಹಾರ! ಇಂತಹ ಬಹು ಉಪಯೋಗಿ ತರಕಾರಿಯ ಬೆಲೆ ಈಗ ಕೆ.ಜಿಗೆ ಬರೊಬ್ಬರಿ 100 ರೂಪಾಯಿ. ಅತ್ಯಗತ್ಯ ಸಾಮಗ್ರಿಯಾಗಿರುವ ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಭಾರತೀಯರ ಅಡುಗೆ ಮನೆಯಲ್ಲಿ ಟೊಮೆಟೋ ಇಲ್ಲದೇ ಬಹುತೇಕ ಯಾವುದೇ ಆಹಾರ ತಯಾರಾಗುವುದು ಅಪರೂಪ. ವಿಟಮಿನ್ ಎ, ಸಿ ಬಿ6 ನಿಂದ ಸಮೃದ್ಧವಾಗಿರುವ ಟೊಮೆಟೋನಲ್ಲಿ ಕ್ಯಾಲ್ಸಿಯಮ್, ಪೊಟಾಶಿಯಮ್, ಬಿಟಾ ಕರೋಟೀನ್, ಫೊಲೆಟ್ ಹಾಗೂ ಆರೋಗ್ಯಕರ ಉತ್ಕರ್ಷಣ ನಿರೋಧಕಗಳು () ಯಥೇಚ್ಛವಾಗಿದೆ. ಇಂತಹ ಬಹು ಉಪಯೋಗಿ ತರಕಾರಿಯ ಬೆಲೆ ಈಗ ಕೆ.ಜಿ.ಗೆ ಬರೊಬ್ಬರಿ 100 ರೂಪಾಯಿ. ಅತ್ಯಗತ್ಯ ಸಾಮಗ್ರಿಯಾಗಿರುವ ಟೊಮೆಟೋ ಬೆಲೆ ಗಗನಕ್ಕೇರಿರುವುದರಿಂದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. , " 100 . , ," ../UBjxS89XPuಟೊಮೆಟೋ ಗೆ ಪರ್ಯಾಯ ಪದಾರ್ಥಗಳಾವುದು?ಟೊಮೆಟೋ ದರ ಏರಿಕೆಯಾಗಿದ್ದು, ಸಾಧ್ಯವಾದಲ್ಲಿ ಇವುಗಳನ್ನು ಪರ್ಯಾಯವಾಗಿ ಬಳಕೆ ಮಾಡಬಹುದಾಗಿದೆ.