2014: ಖಾಸಗಿ ಹೂಡಿಕೆ GDPಯ ಶೇ. 35 ರಷ್ಟು ಹೆಚ್ಚಳ; ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಖಾಸಗಿ ಹೂಡಿಕೆಗಳ ಕೊರತೆಯ ಬಗ್ಗೆ ಇರುವ ಕಳವಳವನ್ನು ನಿವಾರಿಸಿರುವ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರು, ಮುಂದಿನ ನಾಲ್ಕು ವರ್ಷಗಳಲ್ಲಿ ಖಾಸಗಿ ಹೂಡಿಕೆ ಹೆಚ್ಚಾಗಲಿವೆ ಎಂದು ಗುರುವಾರ ಒತ್ತಿ ಹೇಳಿದ್ದಾರೆ. ಚೆನ್ನೈ: ಖಾಸಗಿ ಹೂಡಿಕೆಗಳ ಕೊರತೆಯ ಬಗ್ಗೆ ಇರುವ ಕಳವಳವನ್ನು ನಿವಾರಿಸಿರುವ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರು, ಮುಂದಿನ ನಾಲ್ಕು ವರ್ಷಗಳಲ್ಲಿ ಖಾಸಗಿ ಹೂಡಿಕೆ ಹೆಚ್ಚಾಗಲಿವೆ ಎಂದು ಗುರುವಾರ ಒತ್ತಿ ಹೇಳಿದ್ದಾರೆ.ಇಂದು ಚೆನ್ನೈನಲ್ಲಿ ವಿಶ್ವವಿದ್ಯಾಲಯವು ಪ್ರಸ್ತುತಪಡಿಸಿದ ಕಾನ್ಕ್ಲೇವ್ 2024ರಲ್ಲಿ ಮಾತನಾಡಿದ ನಾಗೇಶ್ವರನ್ ಅವರು, ಖಾಸಗಿ ಹೂಡಿಕೆ ದರದಲ್ಲಿ ನಿರಂತರ ಹೆಚ್ಚಳವಾಗುತ್ತಿದ್ದು, ಅದು ಜಿಡಿಪಿಯ ಶೇ. 35 ರವರೆಗೆ ಹೆಚ್ಚುವ ನಿರೀಕ್ಷೆ ಇದೆ. ಪರಿಣಾಮ ಶೇಕಡಾ 7 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದಿದ್ದಾರೆ.ಇದನ್ನೂ ಓದಿ: ಟಿವಿ ಜನರ್ಲಿಸಂ ರೋಚಕತೆಗಿಂತ ವಸ್ತುನಿಷ್ಠತೆ ಮೇಲೆ ಗಮನ ಕೇಂದ್ರೀಕರಿಸಬೇಕು: ನಲ್ಲಿ ರಾಜಕೀಯ ನಾಯಕರುಪ್ರಸ್ತುತ, ಹೂಡಿಕೆಗಳು ಯ ಸುಮಾರು ಶೇ. 30 ರಷ್ಟಿದೆ."ಕಳೆದ ಆರು ಹಣಕಾಸು ವರ್ಷಗಳಲ್ಲಿ(FY2018- Fy24) ನಾವು ಮಾಡಬೇಕಾದ ಬಂಡವಾಳ ವೆಚ್ಚವನ್ನು ಅಗತ್ಯವಾಗಿ ಉಳಿಸಿಕೊಳ್ಳಬೇಕಾಗಿಲ್ಲ. ಈಗ ಖಾಸಗಿ ಕಾರ್ಪೊರೇಟ್ ವಲಯವು ಹೆಜ್ಜೆ ಹಾಕುತ್ತಿದೆ. ಆದ್ದರಿಂದ, ಸರ್ಕಾರ ಬಂಡವಾಳ ವೆಚ್ಚವನ್ನು ಹಿಂಪಡೆಯಲು ಅವಕಾಶವಿದೆ ಎಂದು ನಾಗೇಶ್ವರನ್ ಅವರು ತಿಳಿಸಿದ್ದಾರೆ.ಇದನ್ನೂ ಓದಿ: ಕೃತಕ ಬುದ್ಧಿಮತ್ತೆ ಮಾನವ ಬುದ್ಧಿಮತ್ತೆಗೆ ಬದಲಿಯಲ್ಲ, ಕೇವಲ ವಿಸ್ತರಣೆಯಷ್ಟೇ: 2024 ರಲ್ಲಿ ತಜ್ಞರ ಅಭಿಮತಸಾರ್ವಜನಿಕ ಹೂಡಿಕೆಗಳನ್ನು ಉಳಿಸಿಕೊಳ್ಳುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಾಗೇಶ್ವರನ್ ಅವರು, ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರದ ಬಂಡವಾಳ ವೆಚ್ಚವನ್ನು ಜಿಡಿಪಿಯ ಶೇ. 1.8ರಿಂದ ಶೇ. 3.5 ಕ್ಕೆ ಹೆಚ್ಚಿಸಿದೆ ಎಂದು ವಿವರಿಸದರು.