ಇ-ಕಾಮರ್ಸ್ ಗೆ ಕೇಂದ್ರದ ಹೊಸ ನೀತಿ: ಅಮೇಜಾನ್, ಫ್ಲಿಪ್ ಕಾರ್ಟ್ ಗಳಿಗೆ ಫಜೀತಿ! ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ಕಂಟಕವಾಗಿ ಪರಿಣಮಿಸಿರುವ ವಿದೇಶಿ ಹೂಡಿಕೆಯಿರುವ ಇ-ಕಾಮರ್ಸ್ ಗಳ ಕೆಲವು ಮಾರುಕಟ್ಟೆ ತಂತ್ರಗಳಿಗೆ ಕೇಂದ್ರ ಸರ್ಕಾರ ಅಂಕುಶ ಹಾಕುವುದಕ್ಕೆ ಮುಂದಾಗಿದೆ.