ಮತ್ತೆ ತೈಲೋತ್ಪನ್ನಗಳ ದರ ಇಳಿಕೆ, ಇಂದಿನ ದರ ಎಷ್ಟು ಗೊತ್ತಾ? ಕಳೆದ ಮೂರು ವಾರಗಳಿಂದ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮಂಗಳವಾರವೂ ಇಳಿಕೆಯಾಗಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ. # 77.43 ( 0.13) 72.19 ( 0.12), . # 82.94 ( 0.13) 75.64 ( 0.12), . ../uAJ9hE1SNm