ಡಾಲರ್ ಎದುರು ಮತ್ತೆ ಮೌಲ್ಯ ಹೆಚ್ಚಿಸಿಕೊಂಡ ರೂಪಾಯಿ! ಸತತ ಏಳನೇ ದಿನವೂ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಏರಿಕೆಯಾಗಿದ್ದು, ಗುರುವಾರ ರೂಪಾಯಿ ಮೌಲ್ಯ 35 ಪೈಸೆಯಷ್ಟು ಏರಿಕೆಯಾಗಿದೆ.