31,000 ಕೋಟಿ ರೂ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ಷೇರು ಶೇ.8 ರಷ್ಟು ಕುಸಿತ! ಡಿಹೆಚ್ಎಲ್ಎಫ್ ಪ್ರೊಮೋಟರ್ ಗಳಿಂದ 31,000 ಕೋಟಿ ರೂಪಾಯಿ ಹಗರಣದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆಯೇ ಡಿಹೆಚ್ಎಫ್ಎಲ್ ನ ಷೇರುಗಳು ಶೇ.8 ರಷ್ಟು ಕುಸಿತ ಕಂಡಿವೆ.